ಕುಶಾಲನಗರ, ಸೆ 08: ಚಂದ್ರಗ್ರಹಣದ ನಂತರ ಇಂದು ಬೆಳಿಗ್ಗೆ ಕುಶಾಲನಗರದ ಶ್ರೀಮತ್ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನವಗ್ರಹ ಪೂಜೆ ಶಾಂತಿ ಹೋಮ ಅರ್ಚಕರಾದ ಗಿರೀಶ್ ಭಟ್ ಮತ್ತು ಯೋಗೇಶ್ ಭಟ್, ದೇವರಾಜ್ ಭಟ್ ರವರ ನೇತೃತ್ವದಲ್ಲಿ ನೆರವೇರಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ನಾಗೇಂದ್ರ ಪ್ರಸಾದ್ ಉಪಾಧ್ಯಕ್ಷರಾದ ಅಶೋಕ್ ಕುಮಾರ್ ಖಜಾಂಜಿಗಳಾದ ಪ್ರಶಾಂತ್ ಭಕ್ತಾದಿಗಳು ಭಾಗವಹಿಸಿದರು
Back to top button
error: Content is protected !!