ಕುಶಾಲನಗರ, ಏ 26: ಸ್ನಾನಕ್ಕೆ ನದಿಗಿಳಿದ ಐವರು ಸ್ನೇಹಿತರ ಪೈಕಿ ಓರ್ವ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ವಾಲ್ನೂರಿನ ಮಗ್ಗೆರೆಕೈ ಬಳಿ ನಡೆದಿದೆ.
ಸುಂಟಿಕೊಪ್ಪ ಮತ್ತಿಕಾಡು ಯುವಕ ನಿಶಾಂತ್ (24) ಮೃತಪಟ್ಟಿದ್ದು ಮೃತದೇಹ ಶೋಧ ಕಾರ್ಯ ನಡೆಯುತ್ತಿದೆ.
Back to top button
error: Content is protected !!