ಅವ್ಯವಸ್ಥೆ

ಅಪಾಯಕಾರಿ ಸ್ಥಿತಿಯಲ್ಲಿರುವ ಕಂಬ ತೆರವಿಗೆ ಆಗ್ರಹ

ಕುಶಾಲನಗರ, ಆ 17: ಕುಶಾಲನಗರ ಜಾಮಿಯಾ ಮಸೀದಿ‌ ವೃತ್ತದಲ್ಲಿ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್ ಕಂಬ ಒಂದೆಡೆ ವಾಲಿಕೊಂಡಿದೆ. ಅಪಾಯಕಾರಿ ಸ್ಥಿತಿಯಲ್ಲಿರುವ ಈ ಕಂಬದಿಂದ‌ ಅನಾಹುತ ಸಂಭವಿಸುವ ಮುನ್ನ ಸಂಬಂಧಿಸಿದವರು ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ವರ್ಷಗಳಿಂದ ಇದೇ ದುಸ್ಥಿತಿಯಲ್ಲಿರುವ ಕಂಬ ತೆರವುಗೊಳಿಸಿ‌ ಸಂಭಾವ್ಯ ಅಪಾಯ ತಪ್ಪಿಸುವಂತೆ ವರ್ತಕ ವೈಶಾಖ್ ಒತ್ತಾಯಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!