ಪೊಲೀಸ್

ಅತಿವೇಗ, ಅಜಾಕರೂಕ ಚಾಲನೆ: ಮೂರು ಬೈಕ್ ಗಳು ಪೊಲೀಸ್ ವಶಕ್ಕೆ

ಕುಶಾಲನಗರ, ಆ 09: ಆನೆಕಾಡಿನಿಂದ ಕುಶಾಲನಗರದ ಕಡಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ದ್ವಿ ಚಕ್ರ ವಾಹನಗಳನ್ನು ಚಾಲನೆ ಮಾಡಿಕೊಂಡು ಬಂದ 3 ವಾಹನಗಳನ್ನು ವಶಕ್ಕೆ ಪಡೆದುಕೊಂಡು ಬಿಎನ್ ಎಸ್ ಕಲಂ281,IMV act 179,184,189 ಕಲಂಗಳಡಿಯಲ್ಲಿ ಕುಶಾಲನಗರ ಸಂಚಾರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಾಲಕರು ಮುತ್ತಿನ ಮುಳ್ಳುಸೋಗೆ ಮತ್ತು ಮಂಟಿಕೊಪ್ಪಲಿನವರು ಎಂದು ತಿಳಿದುಬಂದಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!