ಅರಣ್ಯ ವನ್ಯಜೀವಿ

ವಿರುಪಾಕ್ಷಪುರದಲ್ಲಿ‌ ಬೃಹತ್ ಹೆಬ್ಬಾವು ಸೆರೆ

ಕುಶಾಲನಗರ, ಸೆ 21: ಕುಶಾಲನಗರ ಸಮೀಪದ ವಿರುಪಾಕ್ಷಪುರದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಂಡುಬಂದಿದೆ.

13 ಅಡಿ ಉದ್ದ 70 ಕೆಜಿಗೂ ಅಧಿಕ ತೂಕದ ಹೆಬ್ಬಾವನ್ನು ಸ್ಥಳೀಯರಾದ ಗಿರಿ, ಚಿದಾನಂದ ಮತ್ತಿತರರು ಸೆರೆಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗೆ ಒಪ್ಪಿಸಿದ ಘಟನೆ ನಡೆದಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!