ಕುಶಾಲನಗರ, ಮೆ 28: ಕುಶಾಲನಗರ ಸಾಮಿಲ್ ಅಸೋಸಿಯೇಷನ್ ವತಿಯಿಂದ ನೂತನವಾಗಿ ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ನೇಮಕಗೊಂಡಿರುವ ಅಭಿಷೇಕ್ ಅವರನ್ನು ಕಛೇರಿಗೆ ತೆರಳಿ ಸ್ವಾಗತ ಕೊರಲಾಯಿತು.
ಈ ಸಂದರ್ಭ ಕುಶಾಲನಗರ ಸಾಮಿಲ್ ಅಸೋಸಿಯೇಷನ್ ಅಧ್ಯಕ್ಷ ಎಂ. ಹೆಚ್. ಮಹಮ್ಮದ್, ಉಪಾಧ್ಯಕ್ಷ ವಿಜಯರಾಜ್, ಎಂ.ಎಂ. ಶಾಹಿರ್, ಕಾರ್ಯದರ್ಶಿ ಲೋಹಿತ್, ಖಜಾಂಚಿ ರಮೇಶ್ ಸೇರಿದಂತೆ ಸಮಿತಿ ಸದಸ್ಯರು ಹಾಜರಿದ್ದರು.
Back to top button
error: Content is protected !!