ಕುಶಾಲನಗರ, ಮಾ 21: ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ಇತ್ತೀಚಿಗೆ ನಂಜರಾಯಪಟ್ಟಣ ಪ್ಯಾಕ್ಸ್ ಗೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಕಾಶಿ ಬಿ.ಏನ್ ಅವರಿಗೆ ಸನ್ಮಾನ ಮಾಡಲಾಯಿತು.ಇದೆ ಸಂದರ್ಭ ಸಂಘದ ಅಧ್ಯಕ್ಷರಾದ ಸಾಗರ್. ಬಿ. ಎಂ, ಉಪಾಧ್ಯಕ್ಷರಾದ ಸುಲೋಚನ, ಸದಸ್ಯರುಗಳಾದ ಧನಪಾಲ್. ಬಿ. ಎಸ್, ಯತೀಶ್,ಗುರುಪ್ರಸಾದ್,ಅಭಿಷೇಕ್ ಪಳಂಗಪ್ಪ,ಶುಭಶೇಖರ್,ಕಮಲ, ಮೋಹನ್ ಕುಮಾರ್, ಕಮಲಾಕ್ಷಮ್ಮ, ಬಸಮ್ಮ ಹಾಗೂ ಸಿಬ್ಬಂದಿಗಳಾದ ನವೀನ್, ದಿನೇಶ್, ಸುಬ್ರಮಣಿ ಇದ್ದರು
Back to top button
error: Content is protected !!