ಕುಶಾಲನಗರ, ಮೇ 27: ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಆಗುತ್ತಿದ್ದು, ಅಲ್ಲಲ್ಲಿ ಮನೆಗಳ ಮೇಲೆ ಮರಗಳು ಬಿದ್ದಿರುವುದು, ವಿದ್ಯುತ್ ಕಂಬ ಬಿದ್ದಿರುವುದು, ಬರೆ ಕುಸಿತ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ *ಸೇವಾ ಭಾರತಿ* ತುರ್ತು ಸ್ಪಂದಿಸುವ ಸಲುವಾಗಿ ಕಾರ್ಯೋನ್ಮುಖವಾಗಿದೆ.
ಈ ಹಿನ್ನೆಲೆಯಲ್ಲಿ ತುರ್ತು ಸಹಾಯವಾಣಿ (ಹೆಲ್ಪ್ ಲೈನ್) ಯನ್ನು ತೆರೆಯಲಾಗಿದೆ.
ನಮ್ಮ ನಮ್ಮ ತಾಲೂಕಿನಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣ ಸಂಪರ್ಕಿಸಬಹುದು.
*ಕೇಂದ್ರ ಕಚೇರಿ : ಮಧುಕೖಪಾ ಮಡಿಕೇರಿ*
*ಸಂಪರ್ಕಿಸಬೇಕಾದ ತುರ್ತು ಸಹಾಯವಾಣಿ ಸಂಖ್ಯೆ*
ಕುಶಾಲನಗರ ತಾಲೋಕು
ಜನಾರ್ಧನ್ =9880745493
ರಾಜೀವ್=9972514297
ನವನೀತ್ ಪೊನ್ನೇಟಿ =9900732192
ಹರೀಶ್ =9845777134
ನಂದನ್ =6361731058
ಭರತ್ ಮಾಚಯ್=8197697017
ಮಧುಜಿ=8495006857
ರಮೇಶ್ ಬೊಟ್ಟು ಮನೆ=8105174525
ರಂಜಿತ್ =8105209178
ಮಂಜು=8431312121
ಮಹೇಂದ್ರ=9900931231
ಮುರುಳಿ=7483312749
ರಾಮು=9739321824
ನಾಣಿ =9035202080
ಮಧು =9483825085
ಅಮೃತ್=9483094830
ಚಂದ್ರು ಹೇರೂರು=9449986687
ಮಹೇಶ್=9480109961
ಸಂತೋಷ್=9535388818
ದಿನೇಶ್=7337733484
Back to top button
error: Content is protected !!