ಕುಶಾಲನಗರ, ಮೇ 20: ಕೊಣನೂರು ಮಾಕುಟ್ಟ ರಾಜ್ಯ ಹೆದ್ದಾರಿ 91 ರ ಕುಶಾಲನಗರದಿಂದ ಕೂಡಿಗೆ ವರೆಗೆ ಆಯ್ದ ಭಾಗಗಳಲ್ಲಿ ರೂ 4.50 ಕೋಟಿ ವೆಚ್ಚದಲ್ಲಿ ರಸ್ತೆ ಮರು ಡಾಂಬರೀಕರಣ ಕಾಮಗಾರಿ ಗೆ ಶಾಸಕ ಡಾ.ಮಂತರ್ ಗೌಡ ಕೂಡುಮಂಗಳೂರು ಗ್ರಾಮದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.
Back to top button
error: Content is protected !!