ಮಡಿಕೇರಿ, ಆ 30: :ಕೊಡಗು ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಆಂತರಿಕ ಚುನಾವಣಾ ಕಾವು ರಂಗೇರುತ್ತಿದೆ.
ಆಗಸ್ಟ್ 20ರಿಂದ ಆರಂಭಗೊಂಡಿರುವ ಆನ್ ಲೈನ್ ಮತದಾನ ಪ್ರಕ್ರಿಯೆಯೂ,ಇದೀಗ ಹನ್ನೊಂದನೇ ದಿನಕ್ಕೆ ಕಾಲಿಟ್ಟಿದ್ದು ,ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮೈಸಿ ಕತ್ತಣಿರ ಅವರಿಗೆ ಜಿಲ್ಲೆಯಲ್ಲಿ ಅಪಾರ ಸಂಖ್ಯೆ ಯುವಕ-ಯುವತಿಯರ ಬೆಂಬಲ ವ್ಯಕ್ತವಾಗುತ್ತಿದೆ.
ಸ್ವಯಂ ಪ್ರೇರಿತರಾಗಿ ಮೈಸಿ ಅವರಿಗೆ ಮತ ನೀಡುತ್ತಿದ್ದಾರೆ.
ಹನ್ನೊಂದನೇ ದಿನಕ್ಕೆ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಮೈಸಿ ಕತ್ತಣಿರ ಅಬ್ಬರಕ್ಕೆ ಪ್ರತಿ ಸ್ಪರ್ಧಿಗಳು ಅಖಾಡದಿಂದ ಔಟ್ ಆಗಿದ್ದಾರೆ.
ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಮೈಸಿ ಗೆಲುವು ಬಹುತೇಕ ಖಚಿತಗೊಂಡಿದೆ.
Back to top button
error: Content is protected !!