ಟ್ರೆಂಡಿಂಗ್

ಗುಡ್ಡೆಹೊಸೂರು ಗ್ರಾಮಗಳಿಗೆ ಸ್ಮಶಾನ‌ ಮಂಜೂರು: ಸರ್ವೆ ನಡೆಸಿ ವಶಕ್ಕೆ ಪಡೆದ ಗ್ರಾಪಂ

ಕುಶಾಲನಗರ, ಜು 22: ಗುಡ್ಡೆಹೊಸೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕ ಸ್ಮಶಾನವನ್ನು ಸರ್ವೇ ಮಾಡಿಸಿ ಗ್ರಾಮಪಂಚಾಯಿತಿ ವಶಕ್ಕೆ ಪಡೆಯಲಾಯಿತು.
ಮಾದಾಪಟ್ಟಣ, ಗುಡ್ಡೆಹೊಸೂರು, ಬೊಳ್ಳುರು, ಅತ್ತೂರು ಮತ್ತು ಚಿಕ್ಕಬೆಟ್ಟಗೇರಿ ಗ್ರಾಮಗಳ ಸ್ಮಶಾನಗಳಿಗೆ ಗಡಿ ಗುರುತು ಮಾಡಿ ವಶಕ್ಕೆ ಪಡೆಯಲಾಯಿತು.
ಈ ಸಂದರ್ಭ ಗ್ರಾಪಂ‌ ಅಧ್ಯಕ್ಷೆ ನಂದಿನಿ, ಪಿಡಿಒ ಶ್ಯಾಂ ತಮ್ಮಯ್ಯ ಸೇರಿದಂತೆ ಸದಸ್ಯರು, ಕಂದಾಯಾಧಿಕಾರಿ ಸಂತೋಷ್, ಗ್ರಾಮಲೆಕ್ಕಿಗ ಗೌತಮ್ ಇದ್ದರು.
ಜಿಲ್ಲಾಡಳಿತ ಸ್ಮಶಾನಗಳಿಗೆ ಹೊಸ ಜಾಗಗಳನ್ನು ಮಂಜೂರಾತಿ ಮಾಡಿತ್ತು.

Related Articles

Leave a Reply

Your email address will not be published. Required fields are marked *

Back to top button
error: Content is protected !!