ಕುಶಾಲನಗರ, ಡಿ 02 : ಬ್ಯಾಂಕ್ ಆಫ್ ಬರೋಡ ಸಿದ್ದಾಪುರ ಶಾಖೆಯಿಂದ ಸಿದ್ದಾಪುರ ಸ. ಹಿ ಪ್ರಾ ( ಮಲಯಾಳಂ ) ಶಾಲೆಗೆ ಶೈಕ್ಷಣಿಕ ಉದ್ದೇಶಕ್ಕಾಗಿ ರೂ 15000 ಮೌಲ್ಯದ ಪ್ರಿಂಟರ್ ಅನ್ನು ಕೊಡುಗೆ ನೀಡಲಾಯಿತು.