ಕುಶಾಲನಗರ, ಆ 19: ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ನಾಮ ಪತ್ರ ಸಲ್ಲಿಕೆ.
ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ರೂಪಾ ಉಮಾಶಂಕರ್ ನಾಮ ಪತ್ರ ಸಲ್ಲಿಕೆ.
ನಗರ ಬಿಜೆಪಿ ಅಧ್ಯಕ್ಷ ಎಂ.ಎಂ.ಚರಣ್, ಪುರಸಭಾ ಸದಸ್ಯರಾದ ಅಮೃತ್ ರಾಜ್, ಜೈವರ್ಧನ್, ಪ್ರಮುಖರಾದ ಉಮಾಶಂಕರ್ ಭಾಗಿ
Back to top button
error: Content is protected !!