ರಾಜಕೀಯ

ಕುಶಾಲನಗರ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ತಡೆಯಾಜ್ಞೆ

ಬಿಜೆಪಿಯೊಳಗಿನ ಅಸಮಾಧಾನ ಶಮನಗೊಂಡಿದೆ: ಎಂ.ಎಂ.ಚರಣ್

ಕುಶಾಲನಗರ, ಆ 19:ಕುಶಾಲನಗರ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ತಡೆ.

ಹೈಕೋರ್ಟ್ ತಡೆಯಾಜ್ಞೆ ನೀಡಿರುವ ಬಗ್ಗೆ ಮುಖಂಡರ ಮಾಹಿತಿ.

ಇನ್ನೂ ಅಧಿಕಾರಿಗಳ ಕೈ ಸೇರದ ಆದೇಶ ಪತ್ರ.

ಗೆಲ್ಲುವ ನಿರೀಕ್ಷೆಯಲ್ಲಿದ್ದ ಕಾರಣ ಸ್ಟೇ ನಿರಾಸೆ ತಂದಿದೆ: ಎಂ.ಎಂ.ಚರಣ್.

ನಗರ ಬಿಜೆಪಿ ಅಧ್ಯಕ್ಷ ಎಂ.ಎಂ.ಚರಣ್.

ಬಿಜೆಪಿ-ಜೆಡಿಎಸ್ ಜಂಟಿಯಾಗಿ ಅಧಿಕಾರ ಪಡೆಯುವ ಯತ್ನಕ್ಕೆ ಹಿನ್ನಡೆಗೆ ಬೇಸರ.

ಮುಂದಿನ ದಿನಗಳಲ್ಲಿ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಮುನ್ನಡೆಯುವ ಬಗ್ಗೆ ನಗರ ಜೆಡಿಎಸ್ ಅಧ್ಯಕ್ಷ ಚಂದ್ರು‌ ಮಾಹಿತಿ.

Related Articles

Leave a Reply

Your email address will not be published. Required fields are marked *

Back to top button
error: Content is protected !!