ಕುಶಾಲನಗರ, ಆ 21;
ಕುಶಾಲನಗರ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ
ಕಾಂಗ್ರೆಸ್, ಬಿಜೆಪಿ ಸಮಬಲದ ಚುನಾವಣೆ, ನಿರ್ಣಾಯಕ ಪಾತ್ರ ವಹಿಸಲಿರುವ ಜೆಡಿಎಸ್ ಸದಸ್ಯರು
ಈಗಾಗಲೆ ಚುನಾವಣೆಗೆ ಸನ್ನದರಾಗಿರುವ ಅಧಿಕಾರಿ ವರ್ಗ.
ಅಧಿಕಾರ ಪಡೆಯುವ ವಿಶ್ವಾಸ ವ್ಯಕ್ತಪಡಿಸಿರುವ ಉಭಯ ಪಕ್ಷದ ಮುಖಂಡರು.
ಈಗಾಗಲೆ ಪುರಸಭೆಗೆ ಬಂದೋಬಸ್ತ್ ಕಲ್ಪಿಸಿರುವ ಪೊಲೀಸರು
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ.
11 ಗಂಟೆ ಒಳಗೆ ನಾಮಪತ್ರ ಸಲ್ಲಿಕೆಗೆ ಸಮಾಯಾವಕಾಶ.
ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಜಯಲಕ್ಷ್ಮಿ ಚಂದ್ರು ಪರ ನಾಮಪತ್ರ ಸಲ್ಲಿಕೆ.
ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಸೂಚಕರು.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನ ಪುಟ್ಟಲಕ್ಷ್ಮಿ ಪರ ನಾಮಪತ್ರ ಸಲ್ಲಿಕೆ.
ಸೂಚಕರಾಗಿ ಪುರಸಭಾ ಸದಸ್ಯೆ ಖಲೀಮುಲ್ಲಾ ನಾಮಪತ್ರ ಸಲ್ಲಿಕೆ.
Back to top button
error: Content is protected !!