ಕುಶಾಲನಗರ, ಅ 24: ಕುಶಾಲನಗರ ನಾಡಪ್ರಭು ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಸಾಮಾನ್ಯ ಸ್ಥಾನದಿಂದ ಸ್ಪರ್ಧಿಸಿದ್ದ 7 ಮಂದಿ ಪೈಕಿ ಜೈರಾಜ್ ವಿ.ಬಿ ಅತ್ಯಧಿಕ (339) ಮತ ಗಳಿಸಿದರು. ಎಂ.ಕೆ.ದಿನೇಶ್ (338), ಜಗದೀಶ್ ಜಿ.ಬಿ (324) ಮತಗಳಿಸಿ ಗಮನ ಸೆಳೆದರು. 522 ಮತದಾರರ ಪೈಕಿ 500 ಮತಗಳು ಚಲಾವಣೆಯಾಗಿದ್ದವು.
Back to top button
error: Content is protected !!