ಕುಶಾಲನಗರ, ಜು 24: ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಕೊಡಗು-ಮೈಸೂರು ಗಡಿ ಕಾವೇರಿ ನದಿ ಸೇತುವೆ ಮೇಲಿಂದ ನೀರಿಗೆ ಹಾರಿದ ಘಟನೆ ನಡೆದಿದೆ.
ನದಿಗೆ ಹಾರಿದವರನ್ನು ಡಿಕೇರಿಯ ಎಸಿ ಕಛೇರಿಯ ಎಫ್ ಡಿಸಿ ಸಿಬ್ಬಂದಿ ಎಂದು ಹೇಳಲಾಗುತ್ತಿದ್ದು ಅಗ್ನಿ ಶಾಮಕ ದಳ ಸಿಬ್ಬಂದಿಗಳು, ಸ್ಥಳೀಯರು ತೆಪ್ಪ ಬಳಸಿ ಶೋಧ ಕಾರ್ಯ ಕೈಗೊಂಡಿದ್ದಾರೆ.
Back to top button
error: Content is protected !!