ಕುಶಾಲನಗರ, ಜು 15: ಹಾರಂಗಿ ಡ್ಯಾಂ ನಿಂದ ಹೊರ ಹರಿವು ನೀರಿನ ಮಟ್ಟ ಹೆಚ್ಚಿರುವ ಬಗ್ಗೆ ಸ್ಥಳಕ್ಲೆ ಭೇಟಿ ನೀಡಿದ ತಹಸೀಲ್ದಾರ್ ಕಿರಣ್ ಗೌರಯ್ಯ ಪರಿಶೀಲಿಸಿದ್ದು ಹಾರಂಗಿ ಡ್ಯಾಂ ಒಳ ಹರಿವು ಹೆಚ್ಚಿರುವ ಕಾರಣ ಡ್ಯಾಂನ ಸುರಕ್ಷತೆ ದೃಷ್ಟಿಯಿಂದ 20000 ಕ್ಯುಸೆಕ್ ನೀರು ನದಿಗೆ ಬಿಟ್ಟಿರುವುದರಿಂದ ಡ್ಯಾಂ ಮುಂಭಾಗದ ಹಾರಂಗಿ ಹಾಗೂ ಹುದುಗೂರಿಗೆ ತೆರಳುವ ಸೇತುವೆ ಮುಳುಗಡೆಯಾಗಿದೆ.
ಸೇತುವೆ ಎರಡು ಕಡೆಯಲ್ಲಿ ಪೋಲೀಸ್ ಇಲಾಖೆ ಬ್ಯಾರಿಕೇಡ್ ಅಳವಡಿಸಿದ್ದು ವಾಹನ ಸಂಚಾರಕ್ಕೆ ಹಾಗೂ ಜನರ ಸಂಚಾರಕ್ಕೆ ನಿರ್ಬಂಧ ವಿಧಿಸಿದೆ.
Back to top button
error: Content is protected !!