ಕುಶಾಲನಗರ, ಜು 15:
ಹಾರಂಗಿಯಿಂದ ಹೆಚ್ಚಿನ ಪ್ರಮಾಣ ನೀರು ಹೊರಹರಿವು.
ಅಣೆಕಟ್ಟೆ ಮುಂಭಾಗದ ಕಿರುಸೇತುವೆ ಮುಳುಗಡೆ ಸಾಧ್ಯತೆ.
ಗುಡ್ಡೆಹೊಸೂರು-ಹಾರಂಗಿ-ಸೋಮವಾರಪೇಟೆ ಸಂಪರ್ಕ ಕಡಿತ ಆತಂಕ.
ಪ್ರತಿಬಾರಿ 15 ಸಾವಿರ ಕ್ಯೂಸೆಕ್ ಅಧಿಕ ಪ್ರಮಾಣದ ನೀರು ಹರಿಬಿಟ್ಟಾಗ ಮುಳುಗಡೆಯಾಗುವ ಸೇತುವೆ.
Back to top button
error: Content is protected !!