ಕುಶಾಲನಗರ,ಜು೧೨: ಕುಶಾಲನಗರ ದಾರುಲ್ ಉಲೂಂ ಹೈಯರ್ ಸೆಕೆಂಡರಿ ಮದ್ರಸದ ನೂತನ ಸಮಿತಿ ರಚನೆಯಾಗಿದ್ದು, ಅಧ್ಯಕ್ಷರಾಗಿ ಎಂ.ಎಸ್.ಶಾಹಿದ್ ಹಾಗೂ ಕಾರ್ಯದರ್ಶಿಯಾಗಿ ಅಮಾನ್ ಶಾನಿದ್ ಅವರನ್ನು ಆಯ್ಕೆ ಮಾಡಲಾಯಿತು.
ಕುಶಾಲನಗರದ ದಾರುಲ್ ಉಲೂಂ ಹೈಯರ್ ಸೆಕೆಂಡರಿ ಮದ್ರಸದ ಎಸ್.ಕೆ.ಎಸ್.ಬಿ.ವಿಯ ವಾರ್ಷಿಕ ಮಹಾಸಭೆಯಲ್ಲಿ ನೂತನ ಸಮಿತಿ ರಚನೆಯಾಯಿತು. ನೂತನ ಸಮಿತಿಯ ಚೇರ್ಮನ್ ಆಗಿ ಮುಹಮ್ಮದ್ ರಾಝಿಕ್ ರಹ್ಮಾನಿ, ಸಂಚಾಲಕರಾಗಿ ಶಕೀರ್ ಪೈಝಿ, ಸಂಯೋಜಕರಾಗಿ ನಫೀರ್ ಮುಸ್ಲಿಯಾರ್, ಕೋಶಾಧಿಕಾರಿಯಾಗಿ ಅರ್ಶದ್, ವರ್ಕಿಂಗ್ ಕಾರ್ಯದರ್ಶಿಯಾಗಿ ಜಾಫರ್, ಉಪಾಧ್ಯಕ್ಷರುಗಳಾಗಿ ತೌಫೀಖ್, ಅಶ್ವಾಕ್, ನಿಯಾಸ್ ಸಹ ಕಾರ್ಯದರ್ಶಿಗಳಾಗಿ ಮುಹಮ್ಮದ್ ಕೈಫ್, ನಿಹಾಲ್.ಕೆ.ಎನ್, ಅಬ್ದುಲ್ ಅಹದ್, ಅದಬ್ ಕೊ ಆರ್ಡಿನೇಟರ್ ಆಗಿ ಹಾಶಿರ್ ಮುಸ್ತಫಾ, ಟೆಕ್ ಕೋರ್ಡಿನೇಟರ್ ಆಗಿ ಸವಾದ್ ಸಮದ್, ಅಲಿಫ್ ಕೋರ್ಡಿನೇಟರ್ ರಿಹಾನ್ ಎಂ.ಯು, ಕಿದ್ಮ ಕ್ಯಾಪ್ಟನ್
ಸ್ವಫ್ವಾನ್.ಬಿ.ಯು ಹಾಗೂ ಮುಂತಾದವರನ್ನು ಆಯ್ಕೆ ಮಾಡಲಾಯಿತು.
Back to top button
error: Content is protected !!