ಕ್ರೈಂ

ಸ್ಕೂಟಿಗೆ ಬಸ್ ಡಿಕ್ಕಿ : ಸವಾರ ದುರ್ಮರಣ

ಕುಶಾಲನಗರ, ಜೂ 16: ಭಾನುವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಸುಂಟಿಕೊಪ್ಪ ಸಮೀಪದ ಗದ್ಧೆಹಳ್ಳ ಪೆಟ್ರೋಲ್ ಬಂಕ್ ಮುಂಭಾಗ ಖಾಸಗಿ ಬಸ್, ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾದ ಗಾಯಗೊಂಡ ಸ್ಕೂಟಿ ಸವಾರ ಪಟ್ಟೆಮನೆ ಲೋಕೇಶ್  ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಡೆದಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!