ವಿದ್ಯಾದಾನ ಮಾಡುವವನು ಉಪಾದ್ಯಾಯ, ಶಿಕ್ಷಕ ಉಪದೇಶಿಸುವವನು ಎಂದರ್ಥ ಗುರು ಎಂಬ ಪದದಲ್ಲಿನ ಗು ಎಂಬ ಅಕ್ಷರಕ್ಕೆ ಅಂಧಕಾರವೆಂದು ರು, ಎಂಬುದಕ್ಕೆ ಬೆಳಕು ಎಂದು ಅಂಧಕಾರವನ್ನು ಹೋಗಲಾಡಿಸಿ ಬೆಳಕನ್ನು ತರುವವನೇ ಗುರುವೆಂದು ಅರ್ಥೈಸುತ್ತಾರೆ.
ಈ ರೀತಿಯಾಗಿ ತಿದ್ದಿ, ವಿದ್ಯೆ ಕಲಿಸಿದ ಗುರುಗಳಾದ ನಗರದ ಸರ್ಕಾರಿ ಪ್ರೌಢಶಾಲೆಯ ಜಾನಕೀ ಅಪ್ಪಣ್ಣಾ ಐಜು ರವರಿಗೆ ವಿಧ್ಯಾರ್ಥಿಗಳಾದ
ರೇಖಾಸುದರ್ಶನ್ ,ರೇಖಾ ಆರ್, ಚಂದ್ರಶೇಖರ್, ಅನಿಷ್, ವಿನ್ಸೆಂಟ್, ಆಲಿ,
ಕೇಶವ ಕೆ ಟಿ .ರಘು ಎ ಜಿ.ಪ್ರಶಾಂತ್ ರಾವ್.ಲೋಕೇಶ್, ಐಜು, ಹರಿಣಿ ರಾಜೇಂದ್ರ ರವರುಗಳು ಸನ್ಮಾನ ಮಾಡುವ ಮೂಲಕ ಗುರುಪೂರ್ಣಿಮೆಯನ್ನು ಆಚರಿಸಿದರು.
Back to top button
error: Content is protected !!