ಅಪಘಾತ

ಮೈಸೂರಿನ ವಿದ್ಯಾರ್ಥಿ‌ ಕಣಿವೆಯಲ್ಲಿ‌ ನೀರುಪಾಲು.

ಕುಶಾಲನಗರ, ಫೆ 26: ಸ್ನೇಹಿತರೊಂದಿಗೆ ಈಜಲು ನದಿಗಿಳಿದ ವಿದ್ಯಾರ್ಥಿಯೋರ್ವ ಮುಳುಗಿ‌ ಮೃತಪಟ್ಟ ಘಟನೆ ಕಣಿವೆಯಲ್ಲಿ ನಡೆದಿದೆ.ಹೂಟಗಳ್ಳಿಯ ಹೃತ್ವಿಕ್ (16) ಮೃತ ದುರ್ದೈವಿ. ಬೆಟ್ಟದಪುರ ಬೆಟ್ಟಕ್ಕೆ ಸ್ನೇಹಿತರೊಂದಿಗೆ ಆಮಿಸಿದ್ದ ಹೃತ್ವಿಕ್ ಕಣಿವೆಯಲ್ಲಿ ಕಾವೇರಿ‌ ನದಿಗೆ ಸ್ನಾನಕ್ಕಿಳಿದಾಗ ನೀರು‌ಪಾಲಾಗಿದ್ದಾನೆ.ಮೃತದೇಹ ಶೋಧದಲ್ಲಿ ತೊಡಗಿರುವ ಅಗ್ನಿಶಾಮಕ‌ದಳ

Related Articles

Leave a Reply

Your email address will not be published. Required fields are marked *

Back to top button
error: Content is protected !!