ಕುಶಾಲನಗರ, ಆ 12: ರಾಮೇಶ್ವರ ಕೂಡುಮಂಗಳೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಸಾಲಗಾರರ ಪರಿಶಿಷ್ಟ ಪಂಗಡ ಕ್ಷೇತ್ರದುಂದ ಸ್ಪರ್ಧಿಸಿದ್ದ ಎಸ್.ಆರ್.ಅರುಣ್ ರಾವ್ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಒಟ್ಟು 1682 ಮತಗಳ ಪೈಕಿ ಅರುಣ್ ರಾವ್ ಎಸ್.ಆರ್.ಅವರಿಗೆ 1084 ಮತಗಳನ್ನು ಪಡೆದರೆ ಇವರ ಪ್ರತಿಸ್ಪರ್ಧಿ ಧನರಾಜು ಅವರಿಗೆ 541 ಮತಗಳು ಲಭಿಸಿದವು. ಅರುಣ್ ರಾವ್ ಎಸ್.ಆರ್. 543 ಮತಗಳ ಬೃಹತ್ ಅಂತರದಿಂದ ಗೆಲುವು ಸಾಧಿಸಿದರು.
Back to top button
error: Content is protected !!