ಕುಶಾಲನಗರ, ಅ 09: ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಬೆಂಗಳೂರು. (ವಾಸುದೇವ ಮೇಟಿ ಬಣ) ಬೆಂಗಳೂರಿನಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ. ಕೊಡಗು ಜಿಲ್ಲಾಧ್ಯಕ್ಷ ರಾಗಿ ಹೆಬ್ಬಾಲೆ ಗ್ರಾಮದ ಶರತ್ ಕುಮಾರ್ H.J (ಶುಂಠಿ) ಇವರನ್ನ ನೇಮಕ ಮಾಡಲಾಗಿದೆ.
ಕೊಡಗು ಜಿಲ್ಲಾ ಸಂಚಾಲಕರಾಗಿ ಡಾ. ಅರುಣ್ ಕುಮಾರ್ HR ಅವರನ್ನು ನೇಮಕ ಮಾಡಲಾಯಿತು.
Back to top button
error: Content is protected !!