ಮಳೆ
ಕುಶಾಲನಗರ ಸಾಯಿ ಬಡಾವಣೆಯತ್ತ ನುಗ್ಗುತ್ತಿರುವ ಕಾವೇರಿ

ಕುಶಾಲನಗರ, ಜು 24:ಕುಶಾಲನಗರ ಸಾಯಿ ಬಡಾವಣೆಗೆ ನುಗ್ಗಿದ ನದಿ ನೀರು.
ನಿಧಾನವಾಗಿ ಬಡಾವಣೆಗೆ ಪ್ರವೇಶಿಸುತ್ತಿರುವ ಕಾವೇರಿ.
ಸಾಯಿ ದೇವಾಲಯ ಆವರಣ ಸುತ್ತಲು ವ್ಯಾಪಿಸುತ್ತಿರುವ ನೀರು