ಕುಶಾಲನಗರ, ಮಾ 27: ಕುಶಾಲನಗರಕ್ಕೆ ಭೇಟಿ ನೀಡಿದ ಐಜಿಪಿ ಪ್ರವೀಣ್ ಮಧುಕರ್ ಪವಾರ್. ಮೈಸೂರು (ದಕ್ಷಿಣ ವಲಯ) ಪೊಲೀಸ್ ಮಹಾ ನಿರೀಕ್ಷಕ ಪ್ರವೀಣ್ ಮಧುಕರ್ ಪವಾರ್. ಕುಶಾಲನಗರ ಡಿವೈಎಸ್ಪಿ ಕಛೇರಿಗೆ ಭೇಟಿ. ಚುನಾವಣಾ ಸಂಬಂಧ ಅಗತ್ಯ ಮಾಹಿತಿಗಳನ್ನು ಪಡೆದ ಐಜಿಪಿ.