ಟ್ರೆಂಡಿಂಗ್
ಅಂಗನವಾಡಿ ಶಿಕ್ಷಕಿಯರಿಗೆ ಸನ್ಮಾನ

ಕುಶಾಲನಗರ, ಅ 01: ಕುಶಾಲನಗರ ತಾಲ್ಲೂಕು ಗುಡ್ಡೆಹೊಸೂರು ಪಂಚಾಯತ್ ಗೆ ಸೇರಿದ ಅತ್ತೂರು ಅಂಗನವಾಡಿ ಟೀಚರ್ ಜ್ಯೋತಿ N D ಮತ್ತು ಗುಡ್ಡೆಹೊಸೂರು ಅಂಗನವಾಡಿ ಸಹಾಯಕಿ ಸೀತಮ್ಮ ರವರಿಗೆ ಪೋಷಣ್ ಅಭಿಯಾನ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.