ಸಭೆ

ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಪದಾಧಿಕಾರಿಗಳು ಹಾಗೂ ಹೊಸ ಸೇರ್ಪಡೆ ಸಭೆ

ಕುಶಾಲನಗರ, ಸೆ 30: ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಪದಾಧಿಕಾರಿಗಳು ಹಾಗೂ ಹೊಸ ಸೇರ್ಪಡೆ ಸಭೆ ಕುಶಾಲನಗರ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಲಾಗಿತ್ತು. ಈ ಒಂದು ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ದೀಪಕ್ ಕನ್ನಡಿಗ ಹಾಗೂ ನೂತನವಾಗಿ ಆಯ್ಕೆಯಾದ ಜಿಲ್ಲಾ ಕಾರ್ಯಾಧ್ಯಕ್ಷರು ರವೀಶ್ ಜಿಲ್ಲಾ ಕಾರ್ಯದರ್ಶಿ ಸಂದೀಪ್ ಪೆಂಗ್ವಿನ್ಮಹಿಳಾ ಜಿಲ್ಲಾಧ್ಯಕ್ಷ ಸಂಧ್ಯಾ ಗಣೇಶ್ ಉಪಾಧ್ಯಕ್ಷೇ ಪವಿತ್ರ ಗೌಡ ಜಿಲ್ಲಾ ಯುವ ಘಟಕದ ಅಧ್ಯಕ್ಷರು ವಸಂತ್ ಮಡಿಕೇರಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷರು ಆನಂದ್ ಕನ್ನಡಿಗ ಉಪಾಧ್ಯಕ್ಷ ಜೈ ಸ್ವಾಮಿ ಪ್ರಧಾನ ಕಾರ್ಯದರ್ಶಿ ಮುರಳಿತಾಲೂಕು ಅಧ್ಯಕ್ಷ ಆಸಿಫ್ ಕುಶಾಲನಗರ ಮಹಿಳಾ ತಾಲೂಕು ಅಧ್ಯಕ್ಷ ಶಶಿಕಲಾ ಕಾರ್ಯದರ್ಶಿ ಪವಿತ್ರ ತಾಲೂಕು ಯುವ ಘಟಕದ ಅಧ್ಯಕ್ಷ ಪುನೀತ್. ಉಪಾಧ್ಯಕ್ಷ ಪಾಪಣ್ಣ

ಸೋಮವಾರಪೇಟೆ ನಗರಾಧ್ಯಕ್ಷರು ಮಂಜುನಾಥ್ ಕುಶಾಲನಗರ ಅಧ್ಯಕ್ಷರು ಡಿ ಆರ್ ಯೋಗೇಶ್ ಉಪಾಧ್ಯಕ್ಷರು ರವಿ ಡಿಎನ್ ಸೋಮವಾರಪೇಟೆ ತಾಲೂಕು ಸಂಘಟನಾ ಕಾರ್ಯದರ್ಶಿ ವಿನು ಕುಮಾರ್ ಸೋಮವಾರಪೇಟೆ ತಾಲೂಕು ಸಂಚಾಲಕರು ಶಿವಪ್ಪ ತುಳಸಿ ಹಾಗೂ ಎಲ್ಲಾ ಮಹಿಳಾ ಪದಾಧಿಕಾರಿಗಳು ಹಾಗೂ ಸದಸ್ಯರು ಪುರುಷ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!