ಅರಣ್ಯ ವನ್ಯಜೀವಿ

ಹಾಸನದಲ್ಲಿ ಸೆರೆಹಿಡಿದು ತಂದಿದ್ದ ಕಾಡಾನೆ ಸಾವು

ಕುಶಾಲನಗರ, ಸೆ 29: ಹಾಸನದ‌ ಬೇಲೂರಿನಿಂದ ಕಾರ್ಯಾಚರಣೆ ನಡೆಸಿ ಹಿಡಿದು ತಂದಿದ್ದ 19 ವರ್ಷದ ಗಂಡು ಕಾಡಾನೆ ಕುಶಾಲನಗರದ ದುಬಾರೆ ಸಾಕಾನೆ ಶಿಬಿರದಲ್ಲಿ ಸಾವನ್ನಪ್ಪಿದೆ.

ಉಪಟಳ ನೀಡುತ್ತಿದ್ದ ಕಾಡಾನೆಯನ್ನು ಕಳೆದ 6 ತಿಂಗಳ ಹಿಂದೆ ಸೆರೆಹಿಡಿದು ತರಲಾಗಿತ್ತು. ತರುವ ಸಂದರ್ಭದಲ್ಲಿ ತೀವ್ರ ಘಾಸಿಗೊಂಡಿದ್ದ ಕಾಡಾನೆಯನ್ನು ನಿರಂತರ ಆರೈಕೆ ಮಾಡಲಾಗಿತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆನೆ ಮೃತಪಟ್ಟಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!