ಕುಶಾಲನಗರ, ಸೆ 13: ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ ಮಹಿಳಾ ಪಿಎಸ್ಐ ಗೀತಾ ಎಚ್ ಟಿ ಅವರನ್ನು ಠಾಣೆಯಲ್ಲಿ ಅಭಿನಂದಿಸಲಾಯಿತು.
ಜಿಲ್ಲಾಧ್ಯಕ್ಷ ದೀಪಕ್ ಕನ್ನಡಿಗ ಅವರ ಮಾರ್ಗದರ್ಶನದಲ್ಲಿ ಠಾಣೆಯಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದ ಮಡಿಕೇರಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಕನ್ನಡಿಗ ಆನಂದ್ ಗೌಡ, ಉಪಾಧ್ಯಕ್ಷ ಜಯಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಸಂದೀಪ್ ಪೆಂಗ್ವಿನ್, ತಾಲೂಕ್ ಅಧ್ಯಕ್ಷ ಆಸಿಫ್ ತಾಲೂಕು ಕಾರ್ಯದರ್ಶಿ ನಂಜಪ್ಪ, ಮಹಿಳಾ ತಾಲೂಕು ಅಧ್ಯಕ್ಷೆ ಶಶಿಕಲಾ, ಯುವ ಘಟಕದ ಅಧ್ಯಕ್ಷ ಪುನೀತ್, ನಗರ ಅಧ್ಯಕ್ಷ ಯೋಗೇಶ್ ಡಿ. ಆರ್, ಉಪಾಧ್ಯಕ್ಷ ರವಿ ಡಿ.ಎನ್, ಸುಂಟಿಕೊಪ್ಪ ಹೋಬಳಿ ಅಧ್ಯಕ್ಷ ಪವನ್ ಹಾಗೂ ಸದಸ್ಯರುಗಳಾದ ಮಂಜುನಾಥ್ ಕೋಟಿ, ಮಂಜು, ಜನತಾ ಕಾಲೋನಿ ಗಿರಿ ಪ್ರಸಾದ್, ಸಲೀಂ ಹಾಗೂ ಮತ್ತಿತರರು ಹಾಜರಿದ್ದರು
Back to top button
error: Content is protected !!