ಧಾರ್ಮಿಕ

ವಿನಾಯಕ ಸೇವಾ ಸಮಿತಿ ವತಿಯಿಂದ ಶ್ರೀ ವಿಘ್ನವಿನಾಶಕನ ಪ್ರತಿಷ್ಠಾಪನೆ

ಕುಶಾಲನಗರ, ಸೆ 14: ಕುಶಾಲನಗರದ ಗುಮ್ಮನ ಕೊಲ್ಲಿ ಹಾರಂಗಿ ರಸ್ತೆಯ ಶ್ರೀರಾಮ್ ಬಡಾವಣೆಯಲ್ಲಿ ಐದನೇ ವರ್ಷದ ಅದ್ದೂರಿ ಗಣೇಶೋತ್ಸವ ಪ್ರಯುಕ್ತ ಬಡಾವಣೆಯ ವಿನಾಯಕ ಸೇವಾ ಸಮಿತಿ ವತಿಯಿಂದ ಶ್ರೀ ವಿಘ್ನವಿನಾಶಕನನ್ನು ಪ್ರತಿಷ್ಠಾಪನೆ ಮಾಡಲಾಯಿತು‌‌.

Related Articles

Leave a Reply

Your email address will not be published. Required fields are marked *

Back to top button
error: Content is protected !!