ಅವ್ಯವಸ್ಥೆ

ಸೋರುತ್ತಿರುವ ಸಾರಿಗೆ ಬಸ್ ನಲ್ಲಿ‌ ಮೇಲ್ಛಾವಣಿ

ಕುಶಾಲನಗರ, ಆ 25: ಕುಶಾಲನಗರದಿಂದ ಮೈಸೂರು ಮಾರ್ಗದ ಸಾರಿಗೆ ಬಸ್ ಮೇಲ್ಛಾವಣಿ ‌ಮಳೆ ನೀರು‌ ಸೋರುತ್ತಿರುವ ವಿಡಿಯೋ ವನ್ನು ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ‌

ಹಂಚಿಕೊಂಡಿದ್ದಾರೆ. ಕೆಎ09f4910 ಸಂಖ್ಯೆಯ ಬಸ್ ಬಲ್ಲಿ ಈ‌ ಅವ್ಯವಸ್ಥೆ ಕಂಡುಬಂದಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!