ಕುಶಾಲನಗರ, ಫೆ 19: ಬೈಚನಹಳ್ಳಿ ಮಾರಮ್ಮ ದೇವಾಲಯ ಮುಂಭಾಗ ಹೆದ್ದಾರಿಯಲ್ಲಿ ಗೂಡ್ಸ್ ವಾಹನಕ್ಕೆ ಯೋಗಾನಂದ ಬಡಾವಣೆಯದ ಬಂದ ದ್ವಿಚಕ್ರ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಮಾರುಕಟ್ಟೆ ರಸ್ತೆಯ ಟಿಂಕರ್ ನೌಶಾದ್ ಎಂಬವರ ಪುತ್ರ ಗಂಭೀರವಾಗಿ ಗಾಯಗೊಂಡಿದ್ದು ಮೈಸೂರಿಗೆ ರವಾನಿಸಲಾಗಿದೆ.
Back to top button
error: Content is protected !!