ಅಪಘಾತ

ಆನೆಕಾಡು ಬಳಿ ಕಾರು ಅಪಘಾತ

ಕುಶಾಲನಗರ, ಜ 12: ಕುಶಾಲನಗರ ಮಡಿಕೇರಿ ಮಾರ್ಗದ ಆನೆಕಾಡು‌ ಬಳಿ ಎಸ್ಟೀಂ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿ‌ ಮೋರಿಗೆ ಡಿಕ್ಕಿಯಾಗಿ ರಸ್ತೆ ಬದಿ ಗುಂಡಿಗೆ ಬಿದ್ದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಕಾರಿನಲ್ಲಿದ್ದ ಮೂವರು ಗಾಯಾಳುಗಳನ್ಬು ಮಡಿಕೇರಿ ಆಸ್ಪತ್ರೆಗೆ ರವಾನಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!