ಕುಶಾಲನಗರ, ಡಿ 21: ಪಲ್ಸ್ ಪೋಲಿಯೊ ಅಭಿಯಾನದ ಪ್ರಯುಕ್ತ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಂಗಸಮುದ್ರ ಅಂಗನವಾಡಿ ಕೇಂದ್ರದಲ್ಲಿ ಗ್ರಾಮದ ಪುಠಾಣಿ ಮಕ್ಕಳಿಗೆ ಗ್ರಾಮ ಪಂಚಾಯಿತಿ ಸದಸ್ಯ ರಕ್ಷಿತ್ ಮಾವಜಿ ಅವರು ಪೋಲಿಯೋ ಡ್ರಾಪ್ಸ್ ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Back to top button
error: Content is protected !!