ಶಿಕ್ಷಣ

ಕುಶಾಲನಗರ: ಶ್ರೀ‌ಕೃಷ್ಣ ಜನ್ಮಾಷ್ಟಮಿ, ಛದ್ಮವೇಶ ಸ್ಪರ್ಧೆ

ಕುಶಾಲನಗರ, ಆ 19: ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕುಶಾಲನಗರದ ಎಚ್ ಆರ್ ಪಿ‌ ಕಾಲನಿ ಅಂಗನವಾಡಿಯಲ್ಲಿ‌ ಮಕ್ಕಳ ಛದ್ಮವೇಶ ಸ್ಪರ್ಧೆ ನಡೆಯಿತು.
ಪುಟ್ಟ‌ ಮಕ್ಕಳು ಶ್ರೀಕೃಷ್ಣ, ರಾಧೆ‌ ಮಾದರಿ ಉಡುಗೆ ತೊಡುಗೆ ಧರಿಸಿ ನೆರೆದಿದ್ದವರ ಗಮನ‌ ಸೆಳೆದರು.
ಈ ಸಂದರ್ಭ ಅಂಗನವಾಡಿ ಕಾರ್ಯಕರ್ತೆ ಸುಚಿತ್ರಾ, ಸಹಾಯಕಿ‌ ಮಂಜುಳಾ ಸೇರಿದಂತೆ ಮಕ್ಕಳ‌ ಪೋಷಕರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!