ಆರೋಪ

ರಾಜ್ಯ ಸರಕಾರದ ಟಾರ್ಗೆಟ್: ಗ್ರಾಹಕರ ಮೇಲೆ ಮದ್ಯದ ದರ ದುಪ್ಪಟ್ಟು ಭಾಗ್ಯ

ಕನ್ನಿಕಾ ರೆಸ್ಟೋರೆಂಟ್ ನಲ್ಲಿ ದುಬಾರಿ ಬಿಲ್: ಗ್ರಾಹಕರ ಆಕ್ರೋಶ

ಕುಶಾಲನಗರ, ನ 04: ಕುಶಾಲನಗರದ ಕನ್ನಿಕಾ ರೆಸ್ಟೋರೆಂಟ್ ಬಾರ್ ಸೆಕ್ಷನ್ ನಲ್ಲಿ ನಿಗದಿತ ದರಕ್ಕಿಂತ ಮದ್ಯಕ್ಕೆ‌ ಹೆಚ್ಚು ಹಣ ವಸೂಲಿ ಮಾಡಲಾಗಿತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ಸಿಬ್ಬಂದಿಗಳು ಉದ್ದಟತನದಿಂದ ವರ್ತಿಸುತ್ತಿದ್ದಾರೆ ಎಂದು ಗ್ರಾಹಕ ರಿನೇಶ್ ಆರೋಪಿಸಿದ್ದಾರೆ. ಟಾರ್ಗೆಟ್ ರೀಚ್ ಮಾಡುವ ಉದ್ದೇಶದಿಂದ
ಅಬಕಾರಿ ಇಲಾಖೆ ಕಣ್ಮುಚ್ಚಿ ಕುಳಿತಿರುವ ಕಾರಣ ಇಂತಹ ಘಟನೆಗಳು ಭಯವಿಲ್ಲದೆ ಸಂಭವಿಸುತ್ತಿವೆ ಎಂದು ಗ್ರಾಹಕರು ಆರೋಪಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!