ಅವ್ಯವಸ್ಥೆ

ಅವಳಿ ಸಹೋದರರ ಹುಟ್ಟುಹಬ್ಬ: ಮದ್ಯಕ್ಕೆ ದುಂಬಾಲು: ಬೆಂಬಲಿಗರು ಹೈರಾಣು

ಕುಶಾಲನಗರ, ನ 04: ಕೂಡಿಗೆಯಲ್ಲಿ ನಡೆದ ಅವಳಿ ಸಹೋದರರ ಹುಟ್ಟುಹಬ್ಬ ಕಂಡು ಕೇಳರಿಯದ ಇತಿಹಾಸ ಸೃಷ್ಟಿಸಲಿರುವ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಉಂಟಾಗಿ ಅವಾಂತರ ಸೃಷ್ಟಿಸಿದ ಘಟನೆ ನಡೆದಿದೆ. ಆಹ್ವಾನಿತರು, ಗಣ್ಯರ ಬಗ್ಗೆ ಕಾಳಜಿ ಮರೆತ ಆಯೋಜಕರು, ಕಾರ್ಯಕ್ರಮ ಸಂಘಟನೆ ಜವಾಬ್ದಾರಿ ಹೊತ್ತ ಮುಖಂಡರು ಜನದಟ್ಟಣೆ ನಿಭಾಯಿಸುವಲ್ಲಿ ಹೈರಾಣಾದ ಕಾರಣ ಅಸಮಾಧಾನದಿಂದ‌ ಕೆಲವರು ಹೊರನಡೆದಿದ್ದು ಕಂಡುಬಂತು.

Related Articles

Leave a Reply

Your email address will not be published. Required fields are marked *

Back to top button
error: Content is protected !!