ಕುಶಾಲನಗರ, ಸೆ 24:ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ನಂಜರಾಯಪಟ್ಟಣ ಗ್ರಾಮದ ಲಕ್ಷ್ಮಿ/ಶಂಕರ ರವರ ವಾಸದ ಮನೆ ದುರಸ್ಥಿಯನ್ನು ಶೇ.25% ರ ನಿಧಿಯಲ್ಲಿ ಪಂಚಾಯಿತಿ ನಿಧಿಯಿಂದ ಚೆಕ್ ವಿತರಣೆ ಮಾಡಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್.ವಿಶ್ವ ಗ್ರಾ.ಪಂ.ಕಾರ್ಯದರ್ಶಿ ಶೇಷಗಿರಿ, ಗ್ರಾ.ಪಂ.ಸಿಬ್ಬಂದಿಗಳ ಸಮ್ಮುಖದಲ್ಲಿ 15,000 ರೂಗಳ ಚೆಕ್ ನೀಡಲಾಯಿತು.
Back to top button
error: Content is protected !!