ಕುಶಾಲನಗರ, ಆ 10: ಕುಶಾಲನಗರ ಇನ್ನರ್ ವೀಲ್ ಕ್ಲಬ್ ವತಿಯಿಂದ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಗರ್ಭಿಣಿ ಸ್ತ್ರೀಯರಿಗೆ ಸ್ತನ್ಯಪಾನದ ಮಹತ್ವ, ಕ್ಯಾನ್ಸರ್ ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಕುಶಾಲನಗರ ಅಂಗನವಾಡಿ ಕೇಂದ್ರದಲ್ಲಿ ನಡೆದ ಸಪ್ತಾಹದಲ್ಲಿ
ಡಾ. ಹರೀಶ್ ಶೆಟ್ಟಿ ಮಾಹಿತಿ ಒದಗಿಸಿದರು.
ಈ ಸಂದರ್ಭ ಇನ್ನರ್ ವೀಲ್ ಅಧ್ಯಕ್ಷೆ ಅಶ್ವಿನಿ ರೈ, ಕಾರ್ಯದರ್ಶಿ ಅಶ್ವಿನಿ ರವಿ, ಉಪಾಧ್ಯಕ್ಷೆ ನೇಹಾ ಜಗದೀಶ್, ಪ್ರಮುಖರಾದ ಆರತಿ ಶೆಟ್ಟಿ, ರೇಖಾ ಗಂಗಾಧರ್, ಸದಸ್ಯರಾದ ತೇಜಸ್ವಿನಿ ಗೌತಮ್, ಶಾಲಿನಿನರೇಂದ್ರ ಇದ್ದರು.
Back to top button
error: Content is protected !!