ಆತ್ಮಹತ್ಯೆ

ದುಬಾರೆ ರಾಫ್ಟ್ ಗೈಡ್ ಆತ್ಮಹತ್ಯೆ

ಕುಶಾಲನಗರ, ಡಿ 18: ದುಬಾರೆಯಲ್ಲಿ ರಾಫ್ಟ್ ಗೈಡ್ ಆಗಿ ಕೆಲಸ ನಿರ್ವಹಿಸುತ್ತಿದ್ದ
ಚಿಕ್ಕಬೆಟ್ಟಗೇರಿ ಗ್ರಾಮದ ನಿವಾಸಿಯಾದ ದಿ. ಅಪ್ಪುಡ ಮುತ್ತಣ್ಣ ಅವರ ಪುತ್ರ ಪ್ರವೀಣ್ (32) (ರಾಜಮಣಿ) ಬುಧವಾರ ಸಂಜೆ ಮನ  ಸಮೀಪ‌ಬಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ .
ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ

Related Articles

Leave a Reply

Your email address will not be published. Required fields are marked *

Back to top button
error: Content is protected !!