ಸಾಮಾಜಿಕ

ಗ್ರಾಮೀಣ ಕೂಟ ಸಂಸ್ಥೆಯಿಂದ ಗೋಣಿಕೊಪ್ಪ ಶಾಲೆಗೆ ಕೊಡುಗೆ

ಕುಶಾಲನಗರ, ಸೆ 25: ಗ್ರಾಮೀಣ ಕೂಟ ಸಂಸ್ಥೆಯಿಂದ ಗೋಣಿಕೊಪ್ಪ ಸರಕಾರಿ ಪ್ರಾಥಮಿಕ ಶಾಲೆಗೆ ರೂ 50 ಸಾವಿರ ಮೌಲ್ಯದ ವಸ್ತುಗಳನ್ನು ಕೊಡುಗೆ ನೀಡಲಾಯಿತು.

ಈ ಸಂದರ್ಭ ಸಂಸ್ಥೆಯ ವ್ಯವಸ್ಥಾಪಕ ಪ್ರತಾಪ್, ಏರಿಯಾ ಮೆನೇಜರ್ ಸಂದೇಶ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಶಾಂತಿ, ಮುಖ್ಯಶಿಕ್ಷಕ ಕುಮಾರ್ ಸೇರಿದಂತೆ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಹಾಗೂ ಪೋಷಕರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!