ಆರೋಗ್ಯ

ಡಯಾಬಿಟಿಸ್ ಪೀಡಿತ ಬಾಲಕರ ಚಿಕಿತ್ಸೆಗೆ ಔಷಧಿಗಳ ವಿತರಣೆ

ಕುಶಾಲನಗರ, ಅ 08: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ನಂಜರಾಯಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರದ ರಕ್ಷಾ ಸಮಿತಿಯ ಅಧ್ಯಕ್ಷ ಸಿ.ಎಲ್.ವಿಶ್ವ ಮತ್ತು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಪ್ರತಾಪ್ ರವರು ಗ್ರಾಮದ ಕಾರ್ತಿಕ ಮತ್ತು ಗಣೇಶ್ ರವರ ಮಕ್ಕಳಿಗೆ ಡಯಾಬಿಟಿಸ್ ಚಿಕಿತ್ಸೆಗೆ ರಕ್ಷಾ ಸಮಿತಿ ವತಿಯಿಂದ ರೂ 10,000 ಮೌಲ್ಯದ ಔಷಧಗಳನ್ನು ವಿತರಿಸಲಾಯಿತು.

ಮುಂದಿನ ದಿನಗಳಲ್ಲಿ ಸದರಿಯವರಿಗೆ ಯಾರಾದರೂ ಔಷಧ ವೆಚ್ಚಗಳನ್ನು ಅಥವಾ ತಮ್ಮ ಕೈಲಾದ ಸಹಾಯವನ್ನು ನೀಡಲು ಬಯಸಿದ್ದಲ್ಲಿ ಕೆಳಗಿನ ಮೊಬೈಲ್ ನಂಬರ್ ಅನ್ನು ಸಂಪರ್ಕಿಸುವುದು.
8722025946 ಗಣೇಶ.

Related Articles

Leave a Reply

Your email address will not be published. Required fields are marked *

Back to top button
error: Content is protected !!