ಕುಶಾಲನಗರ, ಡಿ 19: ಪ್ರಸಕ್ತ ಐಪಿಎಲ್ ನ ದುಬಾರಿ ಪ್ಲೇಯರ್ ಆಗಿ ಮಿಷೆಲ್ ಸ್ಟಾರ್ಕ್ ಹೊರಹೊಮ್ಮಿದ್ದಾರೆ. ಐಪಿಎಲ್ ಹರಾಜಿನಲ್ಲಿ ಇವರನ್ನು 24.75 ಕೋಟಿ ರೂಗಳಿಗೆ ಕೆಕೆಆರ್ ತಂಡ ಖರೀದಿಸಿದೆ. ಐಪಿಎಲ್ ಇತಿಹಾಸದಲ್ಲೇ ಇದು ದೊಡ್ಡ ಮೊತ್ತದ ಖರೀದಿಯಾಗಿದೆ.
ಆಸ್ಟ್ರೇಲಿಯಾದ ವಿಶ್ವಕಪ್ ವಿಜೇತ ನಾಯಕ ಪ್ಯಾಟ್ ಕಮ್ಮಿನ್ಸ್ ಐಪಿಎಲ್ ಹರಾಜು ಇತಿಹಾಸದಲ್ಲಿ ರೂ 20 ಕೋಟಿ ಗಡಿಯನ್ನು ಮೀರಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೆಲವೇ ಗಂಟೆಗಳಲ್ಲಿ ಇದು ಬದಲಾಗಿ ಮಿಚೆಲ್ ಸ್ಟಾರ್ಕ್ ಅತ್ಯಧಿಕ ಮೊತ್ತಕ್ಕೆ ಮಾರಾಟವಾಗಿದ್ದಾರೆ.
Back to top button
error: Content is protected !!