ಕ್ರೈಂ

ದರೋಡೆ ಯತ್ನ ಪ್ರಕರಣ, ಆರೋಪಿಯನ್ನು ಬಂಧಿಸಿದ ಪೊಲೀಸರು

ಕುಶಾಲನಗರ, ನ‌ 06: ಮಡಿಕೇರಿಯ ಕಾಲೇಜು ರಸ್ತೆಯ IDBI ಬ್ಯಾಂಕ್ ಎದುರಿನಲ್ಲಿ ಒಂಟಿ ಮಹಿಳೆ ಇದ್ದ ಮನೆಗೆ ನುಗ್ಗಿ ದರೋಡೆಗೆ ಯತ್ನ ಪ್ರಕರಣ‌ ಸಂಬಂಧ ಮಿಂಚಿನ ಕಾರ್ಯಚರಣೆ ನಡೆಸಿದ ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.

ದರೋಡೆ ನಡೆದ 12 ಗಂಟೆಯಲ್ಲೆ ಆರೋಪಿ ರಾಜಸ್ಥಾನ ಮೂಲದ ವಿಕಾಸ್ (34)  ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ. ಸಿಸಿ ಕ್ಯಾಮರ ಹಾಗೂ ರೆಸಾರ್ಟ್ ಸಿಬ್ಬಂದಿಗಳ ಮಾಹಿತಿ ಆದರಿಸಿ ಮಡಿಕೇರಿ ಹೊರವಲಯದ ಖಾಸಗಿ ರೆಸಾರ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯನ್ನ ಬಂಧಿಸಿ ಪೊಲೀಸರು‌ ವಿಚಾರಣೆ ನಡೆಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!