ಕಾರ್ಯಕ್ರಮ

ಕುಶಾಲನಗರ ಬಿಜೆಪಿ ಕಛೇರಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ

ಕುಶಾಲನಗರ, ಅ 28: ಕುಶಾಲನಗರ ಬಿಜೆಪಿ ಕಛೇರಿಯಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.
ಬಿಜೆಪಿ ಮುಖಂಡರು ವಾಲ್ಮೀಕಿ‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ‌ಮಾಡಿ‌
ನಮಿಸಿದರು.
ಈ ಸಂದರ್ಭ ನಗರ ಬಿಜೆಪಿ ಅಧ್ಯಕ್ಷ ಉಮಾಶಂಕರ್, ಪುರಸಭೆ ಸದಸ್ಯ ಅಮೃತ್ವರಾಜ್,
ಕುಡಾ ಮಾಜಿ ಅಧ್ಯಕ್ಷ ಚರಣ್, ಮಾಜಿ ಸದಸ್ಯ ವೈಶಾಖ್, ಪ್ರಮುಖರಾದ ಎಂ.ಡಿ.ಕೃಷ್ಣಪ್ಪ, ವರದ, ಬಿ.ಜೆ.ಅಣ್ಣಯ್ಯ, ಚಂದ್ರಶೇಖರ್, ಪೃಥ್ವಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!