ಶಿಕ್ಷಣ
ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಗಾರ


ಕುಶಾಲನಗರ, ಅ 19: ಭಾಷೆ ಮುಖ್ಯವಲ್ಲ ಅದನ್ನು ಬಳಸುವ ಪದ ಆರೋಗ್ಯವಾಗಿರಬೇಕು ಎಂದು ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಹರ್ಷ ಬಿ.ಡಿ. ಹೇಳಿದು.