ಪ್ರಕಟಣೆ

ಕೊಡಗಿನಲ್ಲಿ ಭರ್ತಿ 50 ದಿನ ಪೂರೈಸಿದ ಕಾಂತಾರ: ಥಿಯೇಟರ್ ಗಳಿಂದ ಅಭಿನಂದನೆ.

ಕುಶಾಲನಗರ, ನ 19: ಕೊಡಗಿನ ಕುಶಾಲನಗರದ ಕೂರ್ಗ್ ಸಿನಿಪ್ಲೆಕ್ಸ್, ಸಿದ್ದಾಪುರ ದ ವುಡ್ ಲ್ಯಾಂಡ್ಸ್, ಶನಿವಾರಸಂತೆಯ ಯಶಸ್ವಿ ಥಿಯೇಟರ್ ಇತಿಹಾಸದಲ್ಲಿ ಪ್ರಥಮ ಎಂಬಂತೆ ಕಾಂತಾರ ಚಲನಚಿತ್ರ 50 ದಿನ ಭರ್ತಿ ಪ್ರದರ್ಶನ ಕಂಡಿದೆ. ಈ ನಿಟ್ಟಿನಲ್ಲಿ ಥಿಯೇಟರ್ ಗಳ ಮಾಲೀಕರು, ಸಿಬ್ಬಂದಿಗಳು ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!