ಕುಶಾಲನಗರ, ಜು 26: ನಂಜರಾಯಪಟ್ಟಣ ಗ್ರಾಮದ ಟಿ.ಎ.ನಾಗರಾಜ್ ಅವರ ಕಾಫಿ ತೋಟಕ್ಕೆ ಕಾವೇರಿ ನದಿ ನೀರು ಹರಿದು ಅಪಾರ ನಷ್ಟವುಂಟಾಗಿದೆ.
3 ಎಕರೆ ಕಾಫಿ ತೋಟಕ್ಕೆ ನೀರು ನುಗ್ಗಿದ ಪರಿಣಾಮ ಗಿಡಗಳಿಗೆ ಹಾನಿಯುಂಟಾಗಿದೆ.
ಸ್ಥಳಕ್ಕೆ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ, ಸದಸ್ಯೆ ಕುಸುಮ, ಗ್ರಾಮಲೆಕ್ಕಿಗ ಸಚಿನ್ ಭೇಟಿ ನೀಡಿ ಪರಿಶೀಲಿಸಿದರು.
Back to top button
error: Content is protected !!